New Definition for Speed Governors
An observation on Speed Governors- English translation at the bottom
ಮ೦ಗಳೂರು ಉಡುಪಿ ಕು೦ದಾಪುರ ಮಾರ್ಗದಲ್ಲಿ ಎಕ್ಸ್ಪಪ್ರೆಸ್ ಬಸ್ಸಿನ ಚಾಲಕರು ತಮ್ಮ ಬಸ್ಸನ್ನು ಯಮವೇಗದಲ್ಲಿ ಓಡಿಸಿ ಬಸ್ಸಿನಲ್ಲಿರುವವರ ಮತ್ತು ರಸ್ತೆಯಲ್ಲಿ ಹೋಗುವವರನ್ನು ಭಯಭೀತಗೊಳಿಸುವುದು ಈ ಭಾಗದ ಎಲ್ಲರಿಗೂ ಗೊತ್ತಿರೋ ವಿಚಾರ. ಇತ್ತೀಚೆಗೆ ನಾನು ಪ್ರಯಾಣಿಸುತ್ತಿದ್ದ ಬಸ್ಸಿನ ಚಾಲಕನೂ ಅತಿ ವೇಗದಲ್ಲಿ ಡ್ರೈವಿ೦ಗ್ ಮಾಡುತ್ತಾ ರಸ್ತೆಯಲ್ಲಿ ಎದುರಿನಿ೦ದ ಬರುವ ವಾಹನಗಳು ಪ್ರಾಣಭಯದಿ೦ದ ರಸ್ತೆ ಬಿಟ್ಟು ಕೆಳಕ್ಕೆ ಹಾರುವ೦ತೆ ಮಾಡುತ್ತಿದ್ದ. ಇದನ್ನು ಗಮನಿಸುತ್ತಿದ್ದ ನನಗೆ ಗಾಜಿನ ಮೇಲೆ ಹಾಕಿದ "ಗ೦ಟೆಗೆ ೬೦ ಕೀ. ಮೀ. ಮೀರದ೦ತೆ ವೇಗ ನಿಯ೦ತ್ರಕವನ್ನು ಅಳವಡಿಸಲಾಗಿದೆ" ಎ೦ಬ ಸ್ಟಿಕ್ಕರ್ ಕಣ್ಣಿಗೆ ಬಿತ್ತು.
ನಿಮ್ಮ ಬಸ್ಸಿನಲ್ಲಿ ನಿಜವಾಗಿ ವೇಗ ನಿಯ೦ತ್ರಕ ಇದ್ದರೆ ಇಷ್ಟು ವೇಗವಾಗಿ ಹೋಗಲು ಸಾಧ್ಯವೇ ಎ೦ದು ನಾನು ಚಾಲಕನನ್ನು ಕೇಳಿದೆ. ಆತ ನೀಡಿದ ಉತ್ತರ ಹೀಗಿದೆ... "ಹೇಳ್ಕ೦ಬುಕೆ ಸ್ಪೀಡ್ ಗವರ್ನರ್ ಇತ್ತೇ-ಅದೇನ್ ನಮಗ್ ತೊ೦ದ್ರೆ ಮಾಡತ್ತಿಲ್ಲೆ... ನಾವ್ ಸ್ಪೀಡ್ ಆಯ ಹೋದ್ರೆ ಉಳ್ದವ್ರ್ ಹೆದರ್ಕ೦ಡ್ ರಸ್ತೆ ಬಿಟ್ ಕೆಳಗ್ ಹಾರಿ ನಿಧಾನ ಹೋತ್ರ್... ಅವ್ರದ್ದೆಲ್ಲಾ ಸ್ಪೀಡ್ ಗವರ್ನ್ ಆಯ್ತಾ ಇಲ್ಲ್ಯಾ ಹೇಳಿ ಕಾ೦ಬ..."
English version
I was travelling in a private bus in coastal Karnataka (Mangalore Udupi Kundapura line). Though luxurious and offer prompt service these buses are known for their over speeding. As usual the driver of the bus I was travelling was in full josh and was speeding the bus at very high speed competing with another bus ahead. While passengers inside were praying god for safety, other road users of narrow NH 17 were jumping off the road to save themselves. I happened to notice a sticker on the windshield of the bus which said “Micro Autotech- 60kmph Road speed limiter”.
I asked the driver- Do you really have a speed governor installed? How can you drive so fast... The driver replied that speed governor is indeed fixed to his vehicle but that doesn’t work. He further said “If we go at high speed other road users will get scared and drive at slower speeds in fear of their life-that’s how we are governing the speed and purpose of speed governor is being achieved.”
Related: Drive in Cinema in coastal Karnataka

0 Response to "New Definition for Speed Governors"
Post a Comment