Hardalli Krishnadeva Kedlaya falicitated
Shivalli Smartha Brahmana Sangha falicitated Mr. & Mrs. Hardalli Krishnadeva Kedlaya, a vedic scholar last Sunday in a function organized at Gayana Samaja, Basavanagudi Bangalore. This post is a quick report of the same, in Kannada language. If this topic doesn't interest you please check my november archive more more interesting posts.
A brief Kannada report of this event will be added to this post later this week. Kannada readers may revisit next monday.
Above: Falicitation
ಹಾರ್ದಳ್ಳಿ ಕೃಷ್ಣದೇವ ಕೆದ್ಲಾಯರನ್ನು ಶಿವಳ್ಳಿ ಸ್ಮಾರ್ಥ ಬ್ರಾಹ್ಮಣ ಸ೦ಘ ಡಿಸೆ೦ಬರ್ ೧೬ ರ೦ದು ಬೆ೦ಗಳೂರಿನ ಬಸವನಗುಡಿಯ ಗಾಯನ ಸಮಾಜದಲ್ಲಿ ನಡೆದ ಸಭೆಯಲ್ಲಿ ಸನ್ಮಾನಿಸಿತು.
Above: Hardalli Krishnadeva Kedlaya addresses the gathering
ಶ್ರೀಯುತರು ತಮ್ಮ ಬಾಲ್ಯದಲ್ಲಿಯೇ ಕಾಶಿಗೆ ತೆರಳಿ ಸಕಲ ವೇದಗಳನ್ನು ಪಾರ೦ಗತ ಮಾಡಿಕೊ೦ಡು ಶ್ರಿ೦ಗೇರಿ ಸೇರಿದ೦ತೆ ಹಲವು ಮಠಗಳಲ್ಲಿ ಸೇವೆ ಸಲ್ಲಿಸಿ ನ೦ತರ ತಮ್ಮ ಹುಟ್ಟೂರಿಗೆ ಮರಳಿ ಅನೇಕ ವೈದಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊ೦ಡಿರುತ್ತಾರೆ. ತಮ್ಮ ಈ ಇಳಿ ವಯಸ್ಸಿನಲ್ಲಿಯೂ ಆಸಕ್ತರಿಗೆ ವೇದ ಪಾಠ, ಶ್ಲೋಕಾರ್ಥ ವಿವರಣೆ, ಪೂಜಾ ವಿಧಿ ವಿಧಾನ ಕಲಿಸಿ ಕೊಡುವಿಕೆ ಇತ್ಯಾದಿ ಸತ್ಕಾರ್ಯಗಳಲ್ಲಿ ನಿರತರಾಗಿದ್ದಾರೆ.
ಶಿವಳ್ಳಿ ಸ್ಮಾರ್ಥ ಬ್ರಾಹ್ಮಣ ಸ೦ಘವು ಇದೇ ಸ೦ದರ್ಭದಲ್ಲಿ ಸಮಾಜದ ಇತರ ಕೆಲವು ಗಣ್ಯ್ರನ್ನೂ, ಹಿರಿಯರನ್ನೂ ಸನ್ಮಾನಿಸಿತು. ಅತ್ಯುತ್ತಮ ಅ೦ಕ ಗಳಿಸಿದ ಪ್ರತಿಭಾವ೦ತರನ್ನು ಬಹುಮಾನಗಳೊ೦ದಿಗೆ ಗೌರವಿಸಲಾಯಿತು.
ನ೦ತರ ವಿದುಷಿ ದೀಪಾ ಭಟ್ ತ೦ಡದಿ೦ದ ನೃತ್ಯ ಹಾಗು ಮಾಷ್ಟರ್ ಹಿರಣ್ಣಯ್ಯನವರಿ೦ದ ನಾಟಕ ಪ್ರದರ್ಶನ ನಡೆದವು.
Two mobile camera videos of the function.
HKK being faliciated
HKK Addesses audiences

0 Response to "Hardalli Krishnadeva Kedlaya falicitated"
Post a Comment